ಪ್ರತಿದಿನವು ಹೊರಗುಂಡು
ನಾಲಿಗೆಯು ರುಚಿ ತಪ್ಪಿ
ಸರಿಯಾದ ಕಾಲಕ್ಕೆ
ಹಸಿವಾಗದಿರಲು
ಫುಡ್ ಕೋರ್ಟಿನಲಿ ಕೂತು
ಫುಲ್ ಮೀಲ್ಸು ಮುಂದಿಟ್ಟು
ಬೇಜಾರಿನಲಿ ಒಮ್ಮೆ
ಲೊಚಗುಟ್ಟಿ ತಲೆ ಕೆರೆದು
ಹಣೆ ಸವರಿ ಎಡ ತಿರುಗಿ
ಕಣ್ಣೆತ್ತಿ ನೋಡಿದರೆ
ಹಸಿರು ಚೂಡಿಯ ತೊಟ್ಟ
ಸರಳ ಸುಂದರಿ ಅವಳು
ಕಣ್ಣಲ್ಲಿ ಕಣ್ಣಿಟ್ಟು
ತುಟಿಯಂಚಿನಲಿ ಹಾಗೇ
ನಗುವೊಂದನೆಸೆದರೆ...
...
ನನಗದೇ ಅಪಟೈಸರ್!!
Superb !!
ReplyDeleteThanks Teju!
DeleteAstaste :)
ReplyDeleteAstaste bhai!!
Deleteಗೆಳಯ ವಿನಯನೇ ,
ReplyDeleteನನಗೆ ತಿಳಿಯಲಿಲ್ಲ , ನಿನಗಾಗದಿರುವುದು ಯಾವ ಹಸಿವೆಂದು...!!!
ಮತ್ತು ನಿನಗಾದ ಆ ಅಪಟೈಸರ್ ಯಾವ ಹಸಿವೆಗೆಂದು ...!!!!!
ಸಿನಿಗವನ
ಲೇ ಸೀನ, ನಿನಗೆ ಅರ್ಥ ಆಗೊ ಕಾಲ ಮುಗಿದು ಹೋಯ್ತು ಸಿಸ್ಯಾ..
Deletesooper vini..nice kavana...mecchhide!!
ReplyDeleteThanks Indra.. :)
ReplyDelete