Thursday, August 1, 2013

ಕಮ್ಯುನಿಕೇಷನ್ ಗ್ಯಾಪ್!

ಬಿಚ್ಚು ಮಾತಲ್ಲಿ
ಪ್ರೀತಿ ಹೇಳಲಾಗದ
ಹುಚ್ಚನೊಬ್ಬ
ಅವಳ ಗುಂಗಲೆ ಕೂತು
ನಾಲ್ಕು ಸಾಲನು ಗೀಚಿ
ಅದನೆ 'ಪ್ರೇಮಗೀತೆ' ಎಂದರೆ,

ವಿಸ್ಮಯದಲದನೋದಿ
ಒಲವ ಹಾಡಿನ ಒಳಗನರಿಯಾಲಗದೆ
ಅವಳು
ಬರಿಯ ಪದಗಳಾಟಕೆ ಮನ ಸೋತು
ಅವನಿಗಂದಳು - "ವಾಹ್ ಎಷ್ಟೊಳ್ಳೆ ಕವಿ ನೀನು!"

No comments:

Post a Comment