ನನ್ನ ಫೋನಲಿ ಇಂದು
ಹಿನ್ನಲೆಯ ಪಟವಾದೆ.
ಕಪ್ಪು ಬಿಳುಪಿನ ಕತೆಗು
ಬಣ್ಣಗಳ ಪುಟವಾದೆ.
ಮತ್ತಂತೆ ಕ್ಷಣ ಮಾತ್ರ
ಖುಷಿ ಕೊಡುವ ಚಟವಾಗದೆ,
ಉಸಿರೊಳಗೆ ಬೆರೆತುಳಿದು
ಅನುದಿನದ ದಿಟವಾಗೆಲೆ -
ಹುಡುಗಿ.
ಹಿನ್ನಲೆಯ ಪಟವಾದೆ.
ಕಪ್ಪು ಬಿಳುಪಿನ ಕತೆಗು
ಬಣ್ಣಗಳ ಪುಟವಾದೆ.
ಮತ್ತಂತೆ ಕ್ಷಣ ಮಾತ್ರ
ಖುಷಿ ಕೊಡುವ ಚಟವಾಗದೆ,
ಉಸಿರೊಳಗೆ ಬೆರೆತುಳಿದು
ಅನುದಿನದ ದಿಟವಾಗೆಲೆ -
ಹುಡುಗಿ.
No comments:
Post a Comment