Saturday, January 26, 2013

ಹುಳ -೧


ಸುಬ್ಬ ಯಾವತ್ತೂ ಇಲ್ಲದವ ಅವತ್ತು ಕುಡಿದು ಮನೆಗೆ(ಅವನದೇ) ಬಂದ. ಸುಬ್ಬಿಗೆ ವಾಸನೆ ತಗಲಿ ಗರಮ್ ಆದ್ಲು.

ತಲೆಕೆಟ್ಟಾಗೊಂದ್ಪೆಗ್ಗಾಕಿದ್ರೇನ್ತಪ್ಪಂತಂದ ಸುಬ್ಬ
ಕಸ್ಬರ್ಲರ್ಯಂಗ್ಸರ್ಯಾಗಂಡ್ಮೇಲ್ನಾಕ್ಬಾರ್ಸುದ್ಲು ಸುಬ್ಬಿ :)

No comments:

Post a Comment