Vinayana mana (ವಿನಯನ ಮನ)
Monday, November 12, 2012
ದೀಪಾವಳಿ ಶುಭಾಶಯ
ಈ ವರುಷ ದೀವಳಿಗೆ
ಎಲ್ಲರಾ ಮನೆಗಳಲಿ
ಹೊಸ ಬೆಳಕ ತರಲಿ
ಎಲ್ಲ ನೋವನು ಮರೆಸೊ
ನಗುವಿರಲಿ ಮನಗಳಲಿ
ಕತ್ತಲನು ಈ ಬೆಳಕು ಮನದಾಚೆ ಓಡಿಸಲಿ
ಮದ್ದು ಸದ್ದುಗಳು ಇಲ್ಲಿ ಇದ್ದರೂ ಮಿತವಿರಲಿ
ದೀಪಗಳ ಹಬ್ಬವಿದು
ಗದ್ದಲವೆ ನಗದಿರಲಿ
ನಮ್ಮ ಕಾಳಜಿ ಮೆಚ್ಚಿ ಭೂತಾಯ ಎದೆಯಿಂದ
ನಿತ್ಯ ಹೊಮ್ಮುತ್ತಿರಲಿ
ಮನವ ತಣಿಸುವಾ ಲಾಲಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment