Friday, December 21, 2012

ವಿನಿಹನಿ: ಧನಾತ್ಮಕ ಚಿಂತಕ (Positive Thinker)

ಮಾಗಿ ಹುಣ್ಣಿಮೆ ರಾತ್ರಿ
ಕೊರೆವ ಚಳಿಯಲ್ಲಿ
ನಿನ್ನಪ್ಪುಗೆಯ ಬಿಸಿಗೆ
ಬೆಚ್ಚಗಾಗುವ ಕನಸು
ನುಚ್ಚಾಗಿ ಹೋದರೂ,
ನೀ ನನ್ನ ಎದೆಯೊಳಗೆ
ಹಚ್ಚಿದಾ ಕಿಚ್ಚಲ್ಲೆ
ಬೆಚ್ಚಗಾಗಲು ನಾನು
ಮೆಚ್ಚಿ ಗೆಳೆಯರು
ನನಗೆ ಇಟ್ಟ ಟೈಟಲ್ಲು!