ಲೋ ದೇವದಾಸು,
ಹಳೆ ಹುಡುಗಿಯ ಹೊಸ ಲೈಫ್
ಮೇಲೆ ನಿಂಗಿದ್ದ ಕೆಟ್ಟ ಕುತೂಹಲಕ್ಕೆ
ಫೇಸ್ಬುಕ್ ತಡಕಾಡಿದ್ದಕ್ಕೆ
ಅವಳ ಗಂಡನ್ ಜೊತೆ ಸಿಕ್ಕಾಪಟ್ಟೆ ಸ್ಮೈಲ್ ಮಾಡ್ತಿರೋ
ಫೋಟೋ ಕಣ್ಣಿಗ್ ಬಿದ್ರೆ,
ಬೇಜಾರಗುತ್ತೋ?
ಇಲ್ಲಾ ಕುಡ್ಯೋಕ್ ನೆಪ ಸಿಕ್ತು ಅಂತ ಖುಷಿ ಆಗುತ್ತೋ?
ಅಷ್ಟಕ್ಕೇ ಬಿಡದೆ,
ಆ ಫೋಟೋ ಡೌನ್ಲೋಡ್ ಮಾಡಿ
ಅವಳ ಗಂಡನ್ನ ಅದ್ರಿಂದ ಕಟ್ ಮಾಡಿ
ಕಂಪ್ಯೂಟರ್ಗೆ, ಸೆಲ್ ಫೋನ್ಗೆ ವಾಲ್ಪೇಪರ್ ಮಾಡ್ಕೊಂಡು
ಅವಳ ಮುದ್ದು ಮುಖ ನೋಡ್ತಾ ಇದ್ರೆ,
ಮನಸ್ಸಿಗೆ ಲೈಟ್ ಆಗಿ ಮುದ ಆಗುತ್ತೋ?
ಇಲ್ಲಾ ಕಣ್ಣಲ್ಲಿ ಸಣ್ಣದಾಗಿ ಒಂದ್ ಹನಿ ಜಿನುಗುತ್ತೋ?
ನಿನ್ನೇ ನಂಬ್ಕೊಂಡ ಬಡಪಾಯಿಗಳು
ನಿನ್ ಸ್ಥಿತಿ ನೋಡಕ್ಕಾಗ್ದೆ
ಒಂದೇ ಕಣ್ಣಲ್ ಅತ್ಕೊಂಡು
ಇದೆಲ್ಲ ಬಿಡೋ ಮಗ
ಆಗು ಮದ್ವೆ ಬೇಗ
ಅಂತ ಬುದ್ಧಿ ಹೇಳುದ್ರೆ
ಅವರ ಮೇಲೆ ಮರುಕ ಹುಟ್ಟುತ್ತೋ?
ಇಲ್ಲಾ ಕೋಪ ಬರುತ್ತೋ?
ನಂಗರ್ಥ ಆಗುತ್ತೆ ಕಣೋ
ನಿನ್ ಹಳೆ ನೆನಪು , ಅದರ ಗಮ್ಮತ್ತು
ಹಳೆ ವೈನ್ ತರ ಅದು ಕೊಡೊ ಮತ್ತು
ಬೇರೆ ಯಾವ ಸುಖಾನು ಸುಖ ಅನ್ಸೋ ಸ್ಥಿತೀಲಿ ನೀನಿಲ್ಲ.
ಹಾಳಾಗ್ ಹೋಗು useless fellow.
ಇoತಿ ನಿನ್ ತರಾನೆ ಕನ್ಫ್ಯೂಸ್ ಆಗಿರೋ,
ನಿನ್ ಫ್ರೆಂಡ್.
ಹಳೆ ಹುಡುಗಿಯ ಹೊಸ ಲೈಫ್
ಮೇಲೆ ನಿಂಗಿದ್ದ ಕೆಟ್ಟ ಕುತೂಹಲಕ್ಕೆ
ಫೇಸ್ಬುಕ್ ತಡಕಾಡಿದ್ದಕ್ಕೆ
ಅವಳ ಗಂಡನ್ ಜೊತೆ ಸಿಕ್ಕಾಪಟ್ಟೆ ಸ್ಮೈಲ್ ಮಾಡ್ತಿರೋ
ಫೋಟೋ ಕಣ್ಣಿಗ್ ಬಿದ್ರೆ,
ಬೇಜಾರಗುತ್ತೋ?
ಇಲ್ಲಾ ಕುಡ್ಯೋಕ್ ನೆಪ ಸಿಕ್ತು ಅಂತ ಖುಷಿ ಆಗುತ್ತೋ?
ಅಷ್ಟಕ್ಕೇ ಬಿಡದೆ,
ಆ ಫೋಟೋ ಡೌನ್ಲೋಡ್ ಮಾಡಿ
ಅವಳ ಗಂಡನ್ನ ಅದ್ರಿಂದ ಕಟ್ ಮಾಡಿ
ಕಂಪ್ಯೂಟರ್ಗೆ, ಸೆಲ್ ಫೋನ್ಗೆ ವಾಲ್ಪೇಪರ್ ಮಾಡ್ಕೊಂಡು
ಅವಳ ಮುದ್ದು ಮುಖ ನೋಡ್ತಾ ಇದ್ರೆ,
ಮನಸ್ಸಿಗೆ ಲೈಟ್ ಆಗಿ ಮುದ ಆಗುತ್ತೋ?
ಇಲ್ಲಾ ಕಣ್ಣಲ್ಲಿ ಸಣ್ಣದಾಗಿ ಒಂದ್ ಹನಿ ಜಿನುಗುತ್ತೋ?
ನಿನ್ನೇ ನಂಬ್ಕೊಂಡ ಬಡಪಾಯಿಗಳು
ನಿನ್ ಸ್ಥಿತಿ ನೋಡಕ್ಕಾಗ್ದೆ
ಒಂದೇ ಕಣ್ಣಲ್ ಅತ್ಕೊಂಡು
ಇದೆಲ್ಲ ಬಿಡೋ ಮಗ
ಆಗು ಮದ್ವೆ ಬೇಗ
ಅಂತ ಬುದ್ಧಿ ಹೇಳುದ್ರೆ
ಅವರ ಮೇಲೆ ಮರುಕ ಹುಟ್ಟುತ್ತೋ?
ಇಲ್ಲಾ ಕೋಪ ಬರುತ್ತೋ?
ನಂಗರ್ಥ ಆಗುತ್ತೆ ಕಣೋ
ನಿನ್ ಹಳೆ ನೆನಪು , ಅದರ ಗಮ್ಮತ್ತು
ಹಳೆ ವೈನ್ ತರ ಅದು ಕೊಡೊ ಮತ್ತು
ಬೇರೆ ಯಾವ ಸುಖಾನು ಸುಖ ಅನ್ಸೋ ಸ್ಥಿತೀಲಿ ನೀನಿಲ್ಲ.
ಹಾಳಾಗ್ ಹೋಗು useless fellow.
ಇoತಿ ನಿನ್ ತರಾನೆ ಕನ್ಫ್ಯೂಸ್ ಆಗಿರೋ,
ನಿನ್ ಫ್ರೆಂಡ್.