ಹಾಯ್ ಗೆಳೆಯರೇ, ಮೈಸೂರು, ಕನ್ನಡ, ಸಿ ಅಶ್ವಥ್ ಅಂದ್ರೆ ನಂಗೆ ತುಂಬಾ ಇಷ್ಟ. ಆದ್ರೆ ನಾನು ಒಂಟಿ. ನನಗೆ ಈ ತರ ಅಭಿರುಚಿ ಇರೋ ಸ್ನೇಹಿತರು ಸಿಕ್ಕಿಲ್ಲ. ನಾನು ಸಾಫ್ಟ್‌ವೇರ್ ಇಂಜಿನೀಯರ್ ಆಗಿರೋದು ಇದಕ್ಕೆ ಕಾರಣ ಇರಬಹುದು. ಈ ವೆಬ್ ಸೈಟ್ ತುಂಬಾ ಅನುಕೂಲಕಾರಿ ಅನ್ನಿಸ್ತು.. ಈ ಬ್ಲೋಗ್ ಬರಿಯೋ ಹೊತ್ತಿಗೆ ನಂಗೆ ಹುಷರಿಲ್ಲ.. ಮುಂದಿನ ಬ್ಲಾಗ್‌ನಲ್ಲಿ ಸ್ವಲ್ಪ ಮಾತಾಡೋಣ .. ಟಾಟಾ